ಸೋನಾಲಿ ಕುಲಕರ್ಣಿ(: सोनाली कुलकर्णी)(ಜನನ :೩ ನವೆಂಬರ್, ೧೯೭೪)ಭಾರತೀಯ ಚಲನಚಿತ್ರ ನಟಿ. == ವಿದ್ಯಾಭ್ಯಾಸ == ಸೋನಾಲಿ ಕುಲಕರ್ಣಿಯವರು, ಪುಣೆಯ ಅಭಿನವ ವಿದ್ಯಾಲಯ ಮರಾಠಿ ಮೀಡಿಯಮ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸಮಾಡಿದರು. == ಪ್ರಾರಂಭದ ದಿನಗಳು == ಕನ್ನಡ ಚಿತ್ರ, 'ಚೆಲುವಿ'ಯಿಂದ ನಟನಾವೃತ್ತಿ ಆರಂಭವಾಯಿತುಮೊದಲು ನಟಿಸಿದ್ದು ಕನ್ನಡ ಚಿತ್ರದಲ್ಲಿ ಒಂದು ಪಾತ್ರವಷ್ಟೇ. 'ಚೆಲುವಿ', ಅದರ ನಂತರ ಅವರು ಒಟ್ಟು ೩೨ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೨೦೦೬ ರಲ್ಲಿ ನಟಿಸಿದ ' ' ಇಟ್ಯಾಲಿಯನ್ ಚಿತ್ರಕ್ಕೆ ಮಿಲಾನ್ ನಲ್ಲಿ, 'ಅಂತಾರಾಷ್ಟ್ರೀಯ ಪ್ರಶಸ್ತಿ'ದೊರೆತಿದೆ. == ಪ್ರಶಸ್ತಿ ಪುರಸ್ಕಾರಗಳು == 'ವಿಶೇಷ ಜ್ಯೂರಿ ಪುರಸ್ಕಾರ,'(- ) ೪೯ ನೆಯ '( (2001),' 'ಚೈತ್ರ' ವೆಂಬ ಮರಾಠಿ ಚಿತ್ರದಲಿ ಅಭಿನಯಿಸಿದ ಚಿಕ್ಕ-ಪಾತ್ರಕ್ಕಾಗಿ ದೊರೆಯಿತು. ಅಭಿನಯಿಸಿದ್ದಲ್ಲದೆ, ’ವಿವ’ ಯೆಂಬ ಪತ್ರಿಕೆಗೆ ಸಂಪಾದಿಸಿದ್ದಾಕ್ಕಾಗಿ. 'ಲೋಕ್ ಸತ್ತಾ ಪತ್ರಿಕೆಯ ಜೊತೆ-ಸಂಚಿಕೆ, 'ಸೋ ಕೂಲ್' ಎಂಬ ಶೀರ್ಷಿಕೆಯಲ್ಲಿ ಬರೆಯುತ್ತಿದ್ದಾರೆ. ನೃತ್ಯ ಕಾರ್ಯಕ್ರಮ 'ಝಲಕ್ ದಿಖ್ಲಾ ಜ 'ಸೋನಿ ಟೆಲಿವಿಶನ್' ನಲ್ಲಿ ’ & ' ಕಾಣಿಸಿಕೊಳ್ಳುತ್ತಾರೆ. == ವೈವಾಹಿಕ ಜೀವನ == ಸೋನಾಲಿಯವರು, ಸುಪ್ರಸಿದ್ಧ ಮರಾಠಿ ನಾಟಕ ಕರ್ತೃ 'ಚಂದ್ರ ಕಾಂತ್ ಕುಲಕರ್ಣಿ' ಮದುವೆಯಾದರು. ಸ್ವಲ್ಪ ಸಮಯದಲ್ಲಿ ಸತಿ-ಪತಿಯರು, ಬೇರೆಯಾದರು.ಅನಂತರ ೨೦೧೦ ರ ಮೇ ನಲ್ಲಿ ಸೋನಾಲಿ ಕುಲಕರ್ಣಿಯವರು, 'ಫಾಕ್ಸ್ ಟೆಲಿವಿಶನ್ ಸ್ಟುಡಿಯೊ ನ 'ಎಮ್ ಡಿ', 'ನಚಿಕೇತ್ ಪಂತ್ ವೈದ್ಯ' ರನ್ನು ಹೆಚ್ಚು ಪ್ರಚಾರ,ಸದ್ದು-ಗದ್ದಲವಿಲ್ಲದೆ ಮದುವೆಯಾದರು. == ಪ್ರಶಸ್ತಿಗಳು == (), , (1996) - / (- ), ()(2002) (), , (2004) , , ' '(2005) 2001: : - '